green card
ನಾಮವಾಚಕ

ಹಸಿರು ಕಾರ್ಡು; ತಮ್ಮ ಮೋಟಾರು ಕಾರುಗಳನ್ನು ಹೊರದೇಶಕ್ಕೆ ತೆಗೆದುಕೊಂಡು ಹೋಗಲು ಚಾಲಕರು ಇಟ್ಟುಕೊಳ್ಳಬೇಕಾದ ಅಂತರರಾಷ್ಟ್ರೀಯ ವಿಮಾ ಪತ್ರ.